JDS ಇಭ್ಭಾಗ ಆಗುವ ಆತಂಕ: ಕಾಂಗ್ರೆಸ್, ಬಿಜೆಪಿಯತ್ತ ಹಿರಿಯ ನಾಯಕರ ದಂಡು?

ಇತ್ತೀಚಿನ ಉಪಚುನಾವಣೆಯಲ್ಲಿ ತಮ್ಮ ಪ್ರಾಬಲ್ಯವಿದ್ದ ಸೀಮೆಯಲ್ಲಿಯೇ ಹೀನಾಯ ಸೋಲು ಕಂಡ ದಳಪತಿಗಳಿಗೆ ಮತ್ತೊಂದು ಸಂಕಷ್ಟಎದುರಾಗಿದ್ದು, ಪಕ್ಷದ ಹಿರಿಯ ನಾಯಕರೇ ಗುಂಪಾಗಿ ಪಕ್ಷ ತೊರೆದು ಕೈ-ಕಮಲ ಹಿಡಿಯಲು ಸಜ್ಜಾಗುತ್ತಿದ್ದಾರೆ. ಫಲಿತಾಂಶದ ಬೆನ್ನಲ್ಲೇ ಜೆಡಿಎಸ್‌ನ ಶಾಸಕರಲ್ಲಿ ಅತಂತ್ರ ಭಾವನೆ ತೀವ್ರಗೊಂಡಿದ್ದು, ಪಕ್ಷ ಇಬ್ಭಾಗದತ್ತ ಹೆಜ್ಜೆ ಹಾಕತೊಡಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಮೈತ್ರಿ ಸರ್ಕಾರದ ಅವಧಿಯಲ್ಲಿ ಪಕ್ಷದ ನಾಯಕರನ್ನು, ಕಾರ್ಯಕರ್ತರನ್ನು ನಿರ್ಲಕ್ಷ್ಯ ಮಾಡಿರುವುದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಈಗ ಬಿಸಿ ಮುಟ್ಟಿಸತೊಡಗಿದೆ. ಉಪಚುನಾವಣೆ ವೇಳೆಯಲ್ಲಿಯೂ ಪಕ್ಷದ ಮುಖಂಡರನ್ನು ವಿಶ್ವಾಸಕ್ಕೆ […]

Continue Reading